ನನ್ನ ದೇವರು | Nanna Devaru | Kannada Christian Songs | Cloud Sky Lyrics Kannada | #Cloud_Sky_Lyrics_Kannada

Song Name : Nanna Devaru
Lyrics & Composition : Praveen Paul




*************************************************************

Lyrics ಎಡಬಿಡದೆ ನಾ ಕೊಂಡಾಡುವೆ Edabidade  Naa Kondaaduve ನಿನ್ನ ಸ್ತೋತ್ರವು ನನ್ನ ಬಾಯಲ್ಲಿರುವುದು Ninna Sthothravu Nanna Baayalliruvudu ನನ್ನ ಮನಸ್ಸು ಅತನಿಗಾಗಿಯೇ Nanna Manassu Aathanigaagiye ಹಿಗ್ಗುತ ಸಂತೋಷಿಸುವುದು Higgutha Santhosisuvudu ನನ್ನೊಡನೆ ಕೊಂಡಾಡಿರಿ Nannodane Kondaadiri ಕೈಗಳ ತಟ್ಟುತ್ತ ಆತನ ಸ್ತುತಿಸಿರಿ Kaigala Thattutha Athana Sthuthisiri ಯೇಸುವನ್ನೇ ನಾವೆಲ್ಲ ಬಯಸುತ Yesuvanne Naavella Bayasutha ಆತನ ಸನ್ನಿಧಿಗೆ ಓಡಿ ಹೋಗುವ Aathana Sannidhige Odi Hoguva ನನ್ನ ದೇವರು ಒದಗಿಸುವಾತನು Nanna Devaru Odhagisuvaathanu ನನ್ನ ಭಾರವ ಆತ ಹೊತ್ತನು Nanna Bhaarava Aatha Hoththanu ಆತ ನೀತಿವಂತನು ನನ್ನ ಮೊರೆಯ ಕೇಳ್ವನು Aatha Neethivantanu Nanna Moreya Kelvanu ತನ್ನ ಮಾರ್ಗದಿ ನನ್ನ ನಡೆಸ್ವನು Thanna Maargadi Nanna Nadesvanu ನನ್ನ ದೇವರು... ನನ್ನ ತಂದೆಯು... Nanna Devaru...Nanna Thandeyu... ನನ್ನ ಯೇಸುವು.... ನನ್ನ ದೇವರು... Nanna Yesuvu... Nanna Devaru

Comments